ಕುಡಿದು ಗಾಡಿ ಓಡಿಸುತ್ತಿರುವಅಡ್ಡಬಂದ ಹಾವನ್ನು ಹಿಡಿದ ವ್ಯಕ್ತಿ ಹಾವನ್ನು ಹಿಡಿದು ಬಾಯಿಯಿಂದ ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಈ ಘಟನೆ ಕೋಲಾರದ ಮುಳಬಾಗಿಲಿನ ಮುಷ್ಟೂರಿನಲ್ಲಿ ನಡೆದಿದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ
This man was bitten the snake from his mouth while he was drunk. This video is viral on a social networking site.